ಆಂಧ್ರಪ್ರದೇಶದ ವಿಶಾಖ ಪಟ್ಟಣ ದಲ್ಲಿ ನಡೆದಿರುವ ಮನುಕುಲ ತಲೆ ತಗ್ಗಿಸುವ ಘಟನೆ ನಡೆದಿದೆ..

Post by: 0

ಆಂಧ್ರಪ್ರದೇಶದ ವಿಶಾಖ ಪಟ್ಟಣ ದಲ್ಲಿ ನಡೆದಿರುವ ಮನುಕುಲ ತಲೆ ತಗ್ಗಿಸುವ ಘಟನೆ ನಡೆದಿದೆ..

ಒರಿಸ್ಸಾ ಮೂಲಕ ಮಹಿಳೆ ಅರೋಗ್ಯ ಸಮಸ್ಯೆ ಇಂದ ವಿಶಾಖ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಸೇರಿರುತ್ತಾಳೆ.. ಆದರೆ ವೈದ್ಯರು ಬದುಕುವ ಸಾಧ್ಯತೆ ಕಮ್ಮಿ ಇದೆ ಎಂದು ಹೇಳುತ್ತಾರೆ.. ಆಗ ಗಂಡ ಹೆಂಡತಿಯನ್ನು ಕರ್ಕೊಂಡು ಒಂದು ಆಟೋ ರಿಕ್ಷಾದಲ್ಲಿ ಊರಿನ ಕಡೆ ಪ್ರಯಾಣ ಮಾಡುತ್ತಾನೆ... ಆತನ ದುರ್ದೈವ ಮಾರ್ಗದ ಮಧ್ಯದಲ್ಲಿ ಹೆಂಡತಿ ತೀರಿಕೊಳ್ಳುತ್ತಾರೆ...

ಆಟೋ ಚಾಲಕ ನಾನು ಇನ್ನು ಅಷ್ಟೂ ದೂರ ಶವವನ್ನು ಸಾಗಿಸಲಾರೆ ಎಂದು ತನ್ನ ಬಳಿ ಇದ್ದ ₹2000 ತಗೊಂಡು ತನ್ನ ಗಾಡಿಯಿಂದ ಇಳಿಸಿ ಬಿಡುತ್ತಾನೆ...

ಇನ್ನು ಬೇರೆ ದಾರಿಯಿಲ್ಲದೆ 130 ಕಿಲೋಮೀಟರ್ ನಡೆದುಕೊಂಡು ಹೋಗಲು ನಿಷಯ ಮಾಡಿ ಹೊರಡುತ್ತಾನೆ.. ಈ ವಿಷಯ ತಿಳಿದ ಪೊಲೀಸ್(ತಿರುಪತಿ ರಾವ್ ಹಾಗೂ ಕಿರಣ್ ಕುಮಾರ್ )ನವರು ಖರ್ಚಿಗೆ ₹10,000 ಕೊಟ್ಟು ಆಂಬುಲೆನ್ಸ್ ವೆವಸ್ಥೆ ಮಾಡಿ ಊರಿಗೆ ಕಳುಹಿಸಿ ಕೊಡುತ್ತಾರೆ. ಮನಕುಲಕುವ ಘಟನೆ. ಹೆಂಡತಿ ಶವ ಹೆಗಲ ಮೇಲೆ ಒತ್ತು ನಡೆದ ಗಂಡ..!! ಆಂಬುಲೆನ್ಸ್ ವ್ಯವಸ್ಥೆ ಮಾಡಿ ಮಾನವೀಯತೆ ಮರೆದ ಪೋಲಿಸರು..!!

ಮನಕುಲಕುವ ಘಟನೆ. ಹೆಂಡತಿ ಶವ ಹೆಗಲ ಮೇಲೆ ಒತ್ತು ನಡೆದ ಗಂಡ..!! ಆಂಬುಲೆನ್ಸ್ ವ್ಯವಸ್ಥೆ ಮಾಡಿ ಮಾನವೀಯತೆ ಮರೆದ ಪೋಲಿಸರು..!!

Last modified on Saturday, 11 February 2023 13:42

Leave a comment

Make sure you enter all the required information, indicated by an asterisk (*). HTML code is not allowed.

No Internet Connection