ಮಂಡ್ಯ: L/NK ಜನಾರ್ಧನ್ ಗೌಡ K.P ರವರು ಇಂದು ಹೃದಯಾಘಾತದಿಂದ ನಿಧನ

Post by: 0

ಮಂಡ್ಯ: L/NK ಜನಾರ್ಧನ್ ಗೌಡ K.P ರವರು ಇಂದು ಹೃದಯಾಘಾತದಿಂದ ನಿಧನ

ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಗ್ರಾಮವಾಸಿ ಹಾಗೂ 27 MECH INF Unit ನಲ್ಲಿ ಸೇವೆ ಸಲ್ಲಿಸುತ್ತಿದ್ದ L/NK ಜನಾರ್ಧನ್ ಗೌಡ K.P ರವರು ಇಂದು ಹೃದಯಾಘಾತದಿಂದ ಮರಣ ಹೊಂದಿರುತ್ತಾರೆ. ಅವರ ಪಾರ್ಥೀವ ಶರೀರವನ್ನು ನಾಳೆ 24 ಜೂನ್ ರಂದು ಅವರ ಸ್ವಗೃಹ ಕಿಕ್ಕೇರಿಗೆ ತರಲಾಗುತ್ತಿದೆ, ಹಾಗೂ ಅವರ ಅಂತಿಮಕ್ರಿಯೆಯನ್ನು ಕಿಕ್ಕೇರಿ ಯಲ್ಲಿ ನಡೆಸಲಾಗುವುದು‌.

Leave a comment

Make sure you enter all the required information, indicated by an asterisk (*). HTML code is not allowed.

No Internet Connection