ನಿಮ್ಮ ಜಾತಕದಲ್ಲಿ "ಕುಜ ದೋಷ" ಇದೆಯಾ .!!!! ಗ್ರಹದೋಷಗಳ ಸುಲಭ ಪರಿಹಾರ ಹೇಗೆ?!!!.

15 February, 2023
ಜ್ಯೋತಿಷ್ಯ ಶಾಸ್ತ್ರ : ಜಾತಕದಲ್ಲಿ 'ಕುಜ ದೋಷ' ಇದೆ ಎಂದಾಕ್ಷಣ ಮನಸ್ಸು ಮುದುಡುತ್ತದೆ ಇನ್ನಿಲ್ಲದ ಭೀತಿ ಆವರಿಸುತ್ತದೆ. ಗ್ರಹದೋಷದ ಕಾರಣ ಅಂಜಿಕೊಂಡು ಇರುವ ಬದಲು ಸುಲಭ ಪರಿಹಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಿಶ್ಚಿಂತರಾಗಿ. ಕುಜ ದೋಷ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾನವನ ಮೇಲೆ ಕುಜ(ಅಂಗಾರಕ)ನ ಪ್ರಭಾವ ಹೆಚ್ಚಿರುತ್ತದೆ. ಕುಜ ದೋಷದ ಕಾರಣ ಜೀವನದ ಗತಿಯೇ ಬದಲಾಗುತ್ತದೆ. ಮುಖ್ಯವಾಗಿ ಕಂಕಣ ಭಾಗ್ಯ ಮತ್ತು ಸಂತಾನ ಯೋಗದಲ್ಲಿ ವಿಳಂಬ, ಸಾಲದ ಭಾದೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ಮನೆಯಲ್ಲಿ ಅಶಾಂತಿ, ಮತಿ ಭ್ರಮಣೆ, ಆರೋಗ್ಯದಲ್ಲಿ ಏರುಪೇರು, ಕಳತ್ರ ದೋಷ (ಗಂಡ ಹೆಂಡಿರ ನಡುವೆ ಮನಸ್ತಾಪ), ಆಕಸ್ಮಿಕ ಅಪಘಾತ ಮತ್ತು ಅವಗಡಗಳು, ನಿರುದ್ಯೋಗ ಮತ್ತಿತರ ದೋಷಗಳು ಕಾಣಿಸುತ್ತವೆ. ದೋಷ ಪರಿಹಾರ:ಕುಜ ದೋಷವು ಮುಖ್ಯವಾಗಿ ವಾಸ್ತು ಚಕ್ರದ ಮೇಲೆ ಅಧಿಕ ಪ್ರಭಾವ ಬೀರುತ್ತದೆ. ಹಾಗಾಗಿ ವಾಸ್ತು ತಜ್ಞರನ್ನು ಸಂಪರ್ಕಿಸಿ ದೋಷ ಪರಿಹಾರಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಒಳಿತು. ಏಳು ದಿನಗಳ ಪರ್ಯಂತ ಸಪ್ತಾಗ್ನಿ ಪೂಜೆ (ಅಖಂಡ ಜ್ಯೋತಿ) ಯನ್ನು ಮಾಡುವುದು…

ನಿಮ್ಮ ಜಾತಕದಲ್ಲಿ "ಶನಿ ದೋಷ" ಇದೆಯಾ .!!!! ಗ್ರಹದೋಷಗಳ ಸುಲಭ ಪರಿಹಾರ ಹೇಗೆ?!!!.

15 February, 2023
ಜ್ಯೋತಿಷ್ಯ ಶಾಸ್ತ್ರ: ಜಾತಕದಲ್ಲಿ ಶನಿ ದೋಷ ಇದೆ ಎಂದಾಕ್ಷಣ ಮನಸ್ಸು ಮುದುಡುತ್ತದೆ ಇನ್ನಿಲ್ಲದ ಭೀತಿ ಆವರಿಸುತ್ತದೆ. ಗ್ರಹದೋಷದ ಕಾರಣ ಅಂಜಿಕೊಂಡು ಇರುವ ಬದಲು ಸುಲಭ ಪರಿಹಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಿಶ್ಚಿಂತರಾಗಿ. ಶನಿ ದೋಷ: ಸೂರ್ಯನಿಂದ 1,427 ಮಿಲಿಯನ್ ಕಿ.ಮೀ. ದೂರದಲ್ಲಿ 16 ಚಂದ್ರಗಳನ್ನು ಹೊಂದಿರುವ ಶನಿ ಗ್ರಹದ ವಕ್ರ ಪ್ರಭಾವ ಮಾನವನ ಶರೀರದ ಮೇಲೆ ಬಿದ್ದಾಗ ಮನುಷ್ಯನ ಜೀವನವನ್ನೇ ಬದಲಿಸುತ್ತದೆ. ಶನಿ ಸೌರಮಂಡಲದ ವಿಸ್ಮಯ ಗ್ರಹ. ದುಂದು ವೆಚ್ಚ, ಅವ್ಯವಹಾರ ಮತ್ತು ನಿರ್ಲಕ್ಷ ಆಡಳಿತ, ಸಾಲದ ಬಾಧೆಗಳಿಂದ ಸಂಕೋಲೆಗೊಂಡು ಜೀವನವಿಡೀ ಕಲ್ಲುಮುಳ್ಳಿನ ಹಾದಿ. ಮನೋ ಕಲ್ಪನಾ ಶಕ್ತಿಗಳನ್ನು ಮೈಗೂಡಿಸಿಕೊಂಡು ಅನಾರೋಗ್ಯಕ್ಕೆ ತುತ್ತಾಗಿ ಮಾನಸಿಕ ಚಂಚಲತೆ, ಪ್ರೇಮಿಗಳು ಮತ್ತು ದಂಪತಿಗಳಲ್ಲಿ ವಿರಸ, ಯಾವುದೇ ಉದ್ದಿಮೆ ಆರಂಭಿಸಿದರೂ ತುಂಬಲಾರದ ನಷ್ಟ. ಶತೃ ಭಾದೆ ಬಂಧು ವರ್ಗ ಮತ್ತು ಮಿತ್ರರಿಂದ ದೂರ. ಅಶಾಂತಿ ಜಗಳ, ಕಂಕಣ ಭಾಗ್ಯ ಮತ್ತು ಸಂತಾನಯೋಗದಲ್ಲಿ ವಿಳಂಬ ಮುಂತಾದ ಶನಿಗ್ರಹದಿಂದ ಉಂಟಾಗುತ್ತವೆ. ದೋಷ ಪರಿಹಾರ:ಪ್ರಥಮವಾಗಿ ನಿವಾಸದ ಒಳಗೂ ಹೊರಗೂ ಸ್ವಚ್ಛತೆಯನ್ನು ಕಾಪಾಡಿರಿ.…
Page 2 of 2
No Internet Connection